ಫೆಬ್ರವರಿಯಲ್ಲಿ ‘ಕ್ವಾಟ್ಲೆ

  • IndiaGlitz, [Tuesday,January 21 2014]

ಸ್ಯಾಂಡಲ್ವುಡ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕ್ವಾಟ್ಲೆ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರ ಫೆಬ್ರವರಿ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಚಂದ್ರಕಲಾ(ಜೆ.ಸಿ.ಕೆ) ರಚನೆ ಹಾಗೂ ನಿರ್ದೇಶನದ ಈ ಚಿತ್ರ ಪಕ್ಕಾ ೪೨೦ನನ್ಮಗ ಎಂಬ ಅಡಿಬರಹ ಹೊಂದಿದೆ. ಚಂದ್ರಕಲಾ ಈ ಚಿತ್ರದ ನಿರ್ಮಾಪಕರು ಕೂಡ. ಪತ್ರಕರ್ತೆಯಾಗಿದ್ದ ಇವರು ಕೆಲವು ಧಾರಾವಾಹಿಗಳಿಗೆ ಸಹ ನಿರ್ದೆಶನ ಮಾಡಿ ಅನುಭವ ಪಡೆದಿದ್ದಾರೆ.

ಪಾರ್ಥ ಈ ಚಿತ್ರದ ನಾಯಕ. ಯಜ಼್ಞಾಶೆಟ್ಟಿ ‘ಕ್ವಾಟ್ಲೆ ಚಿತ್ರದ ನಾಯಕಿ. ಐದು ಹಾಡುಗಳಿರುವ ಈ ಚಿತ್ರಕ್ಕೆ ಲಿಯೋ ಸಂಗೀತ ನೀಡಿದ್ದಾರೆ. ಚೆಲ್ವು ಛಾಯಾಗ್ರಹಣ, ಈಶ್ವರ್ ಸಂಕಲನ, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನ, ರೇವಣ್ಣ ಕಲಾ ನಿರ್ದೇಶನ ಹಾಗೂ ಶರೀಫ಼್ ಬಾಂಬೆ, ಮನು ಶಶಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಗೌತಮ್ ಶ್ರೀವತ್ಸ ಈ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದಾರೆ.

More News

ಕುಮುಟಾದಲ್ಲಿ ಸವಾರಿ ೨

ಜೇಕಬ್ ಫಿಲಂಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ-ನಿರ್ಮಾಣದ ಜೊತೆಗೆ ನಿರ್ದೇಶನ ಮಾ

Ambi Line of Control - Sudeep

It is like ‘Lakshmana Rekhe’ – the line drawn by Dr Ambarish will not be crossed. I would go by the order of our senior. Our seniors also followed ruling of their seniors. Whatever instruction given by Dr Ambarish would be followed strictly says Kichcha Sudeep answering a question on the participation of Kannada filmdom Bundh on 27th of this month.....

Vijay Turns 39

For the 39th birthday of Duniya Vijay 50 kilograms of cake was cut at Kohinoor grounds in the presence of top producer Ramu, director Shivamani, Jayammana Maga producer Ramesh, Kari Subbu, H Krishnamurthy, H Vasu and others. For Duniya Vijay a silver crown was decked on his head by the fans.....

Sudeep-Babu-KSR Film

It is clear from the tweet message of Kichcha Sudeep that ‘Manikya’ a remake film of producer MN Kumar starring Sudeep, V.Ravichandran, Ramya Krishna and others is slated for ‘Ugadi’ festival release. The things are very clear in the case of Soorappa Babu production with Kichcha Sudeep and top notch director KS Ravi Kumar.....

ಆರ್ಯನ್ 3 ಹಾಡು ಚಿತ್ರೀಕರಣ

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಸಧ್ಯಕ್ಕೆ ‘ಭಜರಂಗಿ’ ಶಿವಣ್ಣ ಹಾಗೂ ಲೋಕ ಸಭಾ